Friday, June 29, 2018

ಶಿವಮೊಗ್ಗ ದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು

ಆತ್ಮೀಯರೇ, ಇಂದು‌ ಸೇರಿದ ಕಲಾವಿದರ ಒಕ್ಕೂಟ ಮತ್ತು ರಂಗ ಪದವೀಧರರ ಸಂಘ, ಶಿವಮೊಗ್ಗ ದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು..

1. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ರಂಗ ಪದವೀಧರರನ್ನು ನಾಟಕ ಶಿಕ್ಷಕರಾಗಿ‌ ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರು ಇವರುಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲು ದಿನಾಂಕ  02-07-2018 ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಸಮಯ ನಿರ್ಧಾರಿತವಾಗಿದೆ. ಸಮಯಕ್ಕೆ ಸರಿಯಾಗಿ ಎಲ್ಲರೂ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಬೇಕಾಗಿ ವಿನಂತಿ.

2. ಮನವಿ‌ ಸಲ್ಲಿಸಿದ ನಂತರ, ಮುಂದಿನ ನಡೆಯ ರೂಪುರೇಷಗಳು ಸಿದ್ದವಾಗುತ್ತಿದ್ದು. ದಯಮಾಡಿ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಂಡು ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.

ಡಾ. ಸಾಸ್ವೆಹಳ್ಳಿ ಸತೀಶ್
9844367071

ಹೊನ್ನಾಳಿ ಚಂದ್ರಶೇಖರ್
9844518866

ಅಜಯ್ ನೀನಾಸಮ್
8105929132

ಶ್ರೀಹರ್ಷ ಗೋಭಟ್ಟ
9538313322

No comments:

Post a Comment