ಕಲಬುರಗಿಯಲ್ಲಿ ಇಂದು ಸರಕಾರಿ ಶಾಲೆಗಳಲ್ಲಿ ರಂಗಶಿಕ್ಷಕರ ನೇಮಕಾತಿಯ ಹಕ್ಕೊತ್ತಾಯಕ್ಕಾಗಿ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು... ಹಿರಿಯ ರಂಗ ಕರ್ಮಿ ಶಂಕ್ರಯ್ಯ ಆರ್ ಘಂಟಿ, ಮಹೇಶ ಪಾಟೀಲ್, ಪ್ರಭಾಕರ ಜೋಷಿ, ಸುನಿಲ್ ಹುಡಗಿ, ವಿಶ್ವರಾಜ, ಪ್ರಭುಲಿಂಗ ಕಿಣಗಿ ಸೇರಿದಂತೆ ೩೦ಕ್ಕೂ ರಂಗ ಪದವೀಧರರು, ಕಲಾವಿದರು ಭಾಗವಹಿಸಿದರು.
No comments:
Post a Comment