ರಂಗ ಪದವೀಧರರ ಸಂಘ ರಾಯಚೂರು
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ರಂಗ ಪದವೀಧರರನ್ನು ನಾಟಕ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಶಿಕ್ಷಣ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರು ಇವರುಗಳಿಗೆ ರಾಯಚೂರು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲು ನಾಳೆ ದಿನಾಂಕ 06-07-2018 ಶುಕ್ರವಾರ ಬೆಳಿಗ್ಗೆ 10-30ಕ್ಕೆ ಗಂಟೆಗೆ ಸರಿಯಾಗಿ ಸಮಯ ನಿರ್ಧಾರಿತವಾಗಿದೆ ಸಮಯಕ್ಕೆ ಸರಿಯಾಗಿ ಎಲ್ಲರೂ ರಾಯಚೂರು ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಬೇಕಾಗಿ ವಿನಂತಿ
ಮನವಿ ಸಲ್ಲಿಸಿದ ನಂತರ, ಮುಂದಿನ ನಡೆಯ ರೂಪುರೇಷಗಳು ಸಿದ್ದವಾಗುತ್ತಿದ್ದು. ದಯಮಾಡಿ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಂಡು ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ..
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಲಕ್ಷ್ಮಣ ಮಂಡಲಗೇರಾ
ಧರ್ಮರಾಜ ಗೋನಾಳ

No comments:
Post a Comment