ಸ್ನೇಹಿತರೇ,
ಇಂದು *ಶ್ರೀ ಪಂಡಿತಾರಾದ್ಯ ಗುರುಗಳ* ಬಳಿ ಚರ್ಚಿಸಿದಂತೆ ಶಿವಮೊಗ್ಗದಲ್ಲಿ ಮಾಡಲು ನಿರ್ಧರಿಸಿದ ಸಮಾವೇಶವನ್ನು *ಬೆಂಗಳೂರನ ತರಳಬಾಳು ಕೇಂದ್ರದಲ್ಲಿ ದಿನಾಂಕ 02-08-18* ರಂದುಗುರುವಾರದಂದು ಮಾಡುವುದೆಂದು ತಿಳಿಸಿದ್ದಾರೆ. ಈ ಬಗ್ಗೆ ಮಂತ್ರಿಗಳ ಬಳಿ ಮಾತಾಡುವುದು. ಹಕ್ಕೊತ್ತಾಯ ಮಂಡಿಸುವುದನ್ನ ಅಂದಿನ ದಿನವೇ ನಿರ್ಧರಿಸುವುದು ಮತ್ತು ಮುಂದಿನ ಹೋರಾಟದ ಬಗ್ಗೆಯೂ ನಿರ್ಧರಿಸುವುದೆಂದು ಮಾತಾಡಲಾಗಿದೆ. ಮುಂದಿನ ಬೆಳವಣಿಗೆಗಳನ್ನು ತಿಳಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಬಗ್ಗೆ ಸಂಘಟನೆ ಕಾರ್ಯಪ್ರವೃತ್ತವಾಗಲಿ.
ಧನ್ಯವಾದಗಳು
*ಡಾ.ಸಾಸ್ವೇಹಳ್ಳಿ ಸತೀಶ್*
ಶಿವಮೊಗ್ಗ
No comments:
Post a Comment